ರಾಮ ನಾಮ ಜಪಿಸುತ್ತಾ ಹಿಂದೂ ಮಹಿಳೆಯ ಶವ ಹೊತ್ತ ಮುಸ್ಲಿಂ ಬಾಂಧವರು | Oneindia Kannada

2020-04-08 240

ಲಾಕ್ ಡೌನ್ ಹೊತ್ತಲ್ಲಿ ಹಿಂದೂ ಮಹಿಳೆಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ಕೊಂಡೊಯ್ಯಲು ಸಂಬಳಧಿಕರೇ ಮುಂದೆ ಬರದಿದ್ದಾಗ ನೆರೆಹೊರೆಯ ಮುಸ್ಲಿಂ ವ್ಯಕ್ತಿಗಳು ಚಟ್ಟ ಹೊತ್ತು ಸ್ಮಶಾನಕ್ಕೆ ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆದಿದೆ.

Relatives were not available to bury the Hindu woman. where the body of a Hindu woman was taken to a cemetery by a Muslim community The incident took place in Indore, Madhya Pradesh,

Videos similaires